rat kangaroo
ನಾಮವಾಚಕ

(ಆಸ್ಟ್ರೇಲಿಯ) ಕ್ಯಾಂಗರೂ ಇಲಿ; ಪೊಟೊರಾಇಡೇ ವಂಶದ, ನೆಗೆಯಲು ಕಾಂಗರೂನಂತಹ ಹಿಂಗಾಲುಗಳುಳ್ಳ, ಹೊಟ್ಟೆಚೀಲವುಳ್ಳ, ಸಣ್ಣ ಇಲಿಯಂಥ ಪ್ರಾಣಿ.